ಬಿಗ್ ಬಾಸ್ ಮನೆಯಲ್ಲಿ ಧನುಷ್ ಅವರು ಗುಳ್ಳೆ ನರಿ ಅಲ್ಲ. ಈ ವಿಷಯ ಅನೇಕರಿಗೆ ತಿಳಿದಿದೆ. ಆದರೆ, ಧನುಷ್ ಮಾಡಿದ ಒಂದು ತಪ್ಪಿನಿಂದ ಅವರೇ ಗುಳ್ಳೆನರಿ ಎಂಬುದು ಅಲ್ಲಿದ್ದ ಸಹ ಸ್ಪರ್ಧಿಗಳಿಗೆ ಸ್ಪಷ್ಟವಾಗಿದೆ. ಆದರೆ, ಅಸಲಿಗೆ ಧನುಷ್ ಅವರು ಇಲ್ಲಿ ಕಳ್ಳನಲ್ಲ. ಅವರು ಸುಖಾಸುಮ್ಮನೆ ಪಟ್ಟ ಹೊತ್ತಿದ್ದಾರೆ. ಇದರಿಂದ ಉಳಿದವರಿಗೆ ಲಾಭ ಆಗಿದೆ.