ಮನೆಯಲ್ಲಿದ್ದ ಫ್ರಿಡ್ಜ್​ ಏಕಾಏಕಿ ಸ್ಫೋಟ; ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ!

×

ಮನೆಯಲ್ಲಿದ್ದ ಫ್ರಿಡ್ಜ್​ ಏಕಾಏಕಿ ಸ್ಫೋಟ; ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ!

ಧಾರವಾಡದ ಹಾವೇರಿಪೇಟೆಯ ಮನೆಯೊಂದರಲ್ಲಿ ರೆಫ್ರಿಜರೇಟರ್ ಏಕಾಏಕಿ ಸ್ಫೋಟಗೊಂಡು ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮನೆಯಲ್ಲಿದ್ದ ವ್ಯಕ್ತಿಗಳು ಸಮಯ ಪ್ರಜ್ಞೆಯಿಂದ ಹೊರಬಂದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಗೃಹೋಪಯೋಗಿ ಉಪಕರಣಗಳ ಸುರಕ್ಷತೆ ಮತ್ತು ಅವುಗಳ ನಿರ್ವಹಣೆಯ ಮಹತ್ವದ ಬಗ್ಗೆ ಎಚ್ಚರಿಕೆ ನೀಡಿದೆ.

 

Bhavana Hegde