ನಟ ದಿಗಂತ್ ಮಂಚಾಲೆ ಅವರು ತುಂಬ ಅಡ್ವೆಂಚರ್ ಇಷ್ಟಪಡುವ ವ್ಯಕ್ತಿ. ಪರಿಸರದ ನಡುವೆ ಅವರು ಹೆಚ್ಚು ಕಾಲ ಕಳೆಯುತ್ತಾರೆ. ಯಾವಾಗಲೂ ಆ್ಯಕ್ಟೀವ್ ಆಗಿ ಇರುತ್ತಾರೆ. ಆಗಾಗ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ದಿನಚರಿಯ ಬಗ್ಗೆ ಅವರು ಅಭಿಮಾನಿಗಳಿಗೆ ತಿಳಿಸಿಕೊಡುತ್ತಾರೆ.