ದಿಶಾ ಮದನ್ ಅವರು ಫ್ರಾನ್ಸ್ ಅಲ್ಲಿ ಕನ್ನಡದ ಕಂಪು ಹಬ್ಬಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.