ಡಿವೋರ್ಸ್​​​ ಸಿಕ್ಕ ಖುಷಿಗೆ ಕೈ ತುಂಬಾ ಮೆಹಂದಿ ಹಚ್ಚಿ ಸಂಭ್ರಮಿಸಿದ ಮಹಿಳೆ

×

ಡಿವೋರ್ಸ್​​​ ಸಿಕ್ಕ ಖುಷಿಗೆ ಕೈ ತುಂಬಾ ಮೆಹಂದಿ ಹಚ್ಚಿ ಸಂಭ್ರಮಿಸಿದ ಮಹಿಳೆ

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಪಡೆದಾಗ ಸಂಭ್ರಮಿಸುವುದು ಟ್ರೆಂಡ್​​ ಆಗಿ ಬಿಟ್ಟಿದೆ. ಇದೀಗ ಇಲ್ಲೊಬ್ಬಳು ಮಹಿಳೆ ಡಿವೋರ್ಸ್​​​ ಸಿಕ್ಕ ಖುಷಿಗೆ ಕೈ ತುಂಬಾ ಮೆಹಂದಿ ಹಚ್ಚಿ ಸಂಭ್ರಮಿಸಿದ್ದಾಳೆ. ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. @mehandibysandhyayadav ಎಂಬ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಒಂದೇ ದಿನದಲ್ಲಿ 4.6 ಮಿಲಿಯನ್​​​ ವೀಕ್ಷಣೆಯನ್ನು ಪಡೆದುಕೊಂಡಿದೆ.

Akshatha Vorkady