‘ಕೋಟಿಗೊಬ್ಬ’ ಸಿನಿಮಾ ಮರು ಬಿಡುಗಡೆ ಆಗಿದ್ದರಿಂದ ವಿಷ್ಣುವರ್ಧನ್ ಅಭಿಮಾನಿಗಳು ಚಿತ್ರಮಂದಿರವನ್ನು ಸಿಂಗರಿಸಿದ್ದಾರೆ. ರಂಗೋಲಿ ಹಾಕಿ ಹಬ್ಬ ಮಾಡಿದ್ದಾರೆ. ಪ್ರಸನ್ನ ಚಿತ್ರಮಂದಿರದ ಎದುರು ಈ ಸಂಭ್ರಮ ಕಾಣಿಸಿದೆ. ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ.