ಸ್ಪೈಸಿಯಾದ ಏನಾದ್ರೂ ತಿನ್ಬೇಕು ಅನಿಸುವುದು ಸಹಜ. ಬೀದಿ ಬದಿ ಸ್ಪೈಸಿ ಫುಡ್ ಸವಿಯುವ ಬದಲು ನೀವು ಮನೆಯಲ್ಲೇ ರುಚಿಕರವಾದ ಸೋಯಾ ಪಾಪ್ ಕಾರ್ನ್ ತಿನಿಸನ್ನು ಟ್ರೈ ಮಾಡಬಹುದು. ಈ ರೆಸಿಪಿ ವಿಡಿಯೋವನ್ನು themoodychef 1995 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.