ಗಿಲ್ ಜೊತೆ ಶೇಕ್​ಹ್ಯಾಂಡ್ ಮಾಡಿ ಪಾಕಿಸ್ತಾನ್ ಜಿಂದಾಬಾದ್ ಎಂದ ಫ್ಯಾನ್; ವಿಡಿಯೋ ವೈರಲ್

×

ಗಿಲ್ ಜೊತೆ ಶೇಕ್​ಹ್ಯಾಂಡ್ ಮಾಡಿ ಪಾಕಿಸ್ತಾನ್ ಜಿಂದಾಬಾದ್ ಎಂದ ಫ್ಯಾನ್; ವಿಡಿಯೋ ವೈರಲ್

ಅಡಿಲೇಡ್‌ನಲ್ಲಿ ನಡೆಯಬೇಕಿರುವ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಭಿಮಾನಿಯೊಬ್ಬ ಶುಭ್​ಮನ್ ಗಿಲ್ ಅವರೊಂದಿಗೆ ಶೇಕ್​ಹ್ಯಾಂಡ್ ಮಾಡಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾನೆ.

pruthvi Shankar