ಗಿಲ್ಲಿ ನಟ ಅವರು ವೇದಿಕೆ ಮೇಲೆ ಇದ್ದಾಗ ಬಣ್ಣದ ಪ್ಯಾಕೆಟ್ನಲ್ಲಿ ಹೊಡೆಯಲಾಗಿದೆ. ಆ ಕ್ಷಣ ಎಲ್ಲರಿಗೂ ಗಾಬರಿ ಆಗಿದೆ. ಆದರೆ ಆ ಸಂದರ್ಭವನ್ನು ಗಿಲ್ಲಿ ನಟ ಅವರು ಬಹಳ ಕೂಲ್ ಆಗಿ ನಿಭಾಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.