ರೊಚ್ಚಿಗೆದ್ದ ಗಗನ್, ಬಿಗ್ ಬಾಸ್ ಮನೆ ಅಲ್ಲೋಲ ಕಲ್ಲೋಲ

×

ರೊಚ್ಚಿಗೆದ್ದ ಗಗನ್, ಬಿಗ್ ಬಾಸ್ ಮನೆ ಅಲ್ಲೋಲ ಕಲ್ಲೋಲ

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಕ್ಯಾಪ್ಟನ್ಸಿ ಓಟಕ್ಕೆ ನೇರವಾಗಿ ಆಯ್ಕೆಯಾಗಲು ಸ್ಪರ್ಧಿಗಳಿಗೆ ಹೊಸ ಸೀಕ್ರೆಟ್ ಟಾಸ್ಕ್ ಒಂದನ್ನು ನೀಡಲಾಗಿದೆ. ಯಾರ ಬಳಿಯೂ ಹೇಳಿಕೊಳ್ಳದ ತಮ್ಮ ವೈಯಕ್ತಿಕ ರಹಸ್ಯಗಳನ್ನು ಸ್ಪರ್ಧಿಗಳು ಸೀಕ್ರೆಟ್ ರೂಮ್‌ನಲ್ಲಿ ರೆಕಾರ್ಡ್ ಮಾಡಿದ್ದು, ಕ್ಯಾಪ್ಟನ್ಸಿ ಅವಕಾಶಕ್ಕಾಗಿ ಸಹ ಸ್ಪರ್ಧಿಯ ರಹಸ್ಯವನ್ನು ಇಡೀ ಮನೆಯ ಮುಂದೆ ಬಯಲು ಮಾಡುವ ಸವಾಲನ್ನು ಬಿಗ್ ಬಾಸ್ ನೀಡಿದ್ದರು. ಈ ಅವಕಾಶವನ್ನು ಬಳಸಿಕೊಂಡ ಗಾನವಿ ಅವರು ಬಜರ್ ಒತ್ತುವ ಮೂಲಕ ಗಗನ್ ಚಿನ್ನಪ್ಪ ಅವರ ಸೀಕ್ರೆಟ್ ಅನ್ನು ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.

Rajesh Duggumane