ಚಿನ್ನದ ತೂಕ ಹೆಚ್ಚಿಸಲು ರೇನಿಯಂ, ಇರಿಡಿಯಂ ಬಳಕೆಯ ಆರೋಪಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ. ಚಿನ್ನಾಭರಣ ಖರೀದಿಸುವಾಗ ಹಾಲ್‌ಮಾರ್ಕ್, HUID ವಿವರ, ಬಿಲ್‌ನಲ್ಲಿರುವ ತೂಕ ಮತ್ತು ಕ್ಯಾರೆಟ್ ಶುದ್ಧತೆಯನ್ನು ಕಡ್ಡಾಯವಾಗಿ ಪರಿಶೀಲಿಸಲು ಕರ್ನಾಟಕ ಗೋಲ್ಡ್ ಅಸೋಸಿಯೇಷನ್‌ನ ಟಿ.ಎ.ಶರವಣ ಸೂಚಿಸಿದ್ದಾರೆ. ಚಿನ್ನದ ವ್ಯಾಪಾರಿಗಳಿಗೆ GST ಅಧಿಕಾರಿಗಳ ಎಚ್ಚರಿಕೆಯೂ ಸಂದೇಶ ರವಾನಿಸಿದೆ.