ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಖರೀದಿದಾರರಿಗೆ ದಿಢೀರ್ ಶಾಕ್ ಉಂಟಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 148 ರೂ. ಏರಿಕೆಗೊಂಡು 12,656 ರೂ. ತಲುಪಿದೆ. ಇನ್ನು, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 135 ರೂ. ಹೆಚ್ಚಳವಾಗಿದ್ದು, ಪ್ರಸ್ತುತ ದರ 11,600 ರೂ. ಆಗಿದೆ. ಈ ಏರಿಳಿತದ ಆಟ ಮುಂದುವರಿದಿದೆ.