ಗ್ಲಾಮರಸ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ

×

ಗ್ಲಾಮರಸ್ ಅವತಾರದಲ್ಲಿ ನಟಿ ಸಂಗೀತಾ ಶೃಂಗೇರಿ

ಪ್ರಸಿದ್ಧ ನಟಿ ಸಂಗೀತಾ ಶೃಂಗೇರಿ ಅವರು ಕಪ್ಪು ಬಣ್ಣದ ಮಿನುಗುವ ಆಧುನಿಕ ಉಡುಗೆಯಲ್ಲಿ ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಅವರು ನೀಡಿದ ಕಿಲ್ಲರ್ ಪೋಸ್‌ಗಳು ಹಾಗೂ ಗ್ಲಾಮರಸ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳ ಹೃದಯ ಕದ್ದಿದೆ. (Source: Sangeeta Sringeri instagram)

Rajesh Duggumane