ಗೃಹಜ್ಯೋತಿ ಮರುಪರಿಶೀಲನಾ ಕಾರ್ಯ ಅ. 31ರವರೆಗೆ ವಿಸ್ತರಣೆ

×

ಗೃಹಜ್ಯೋತಿ ಮರುಪರಿಶೀಲನಾ ಕಾರ್ಯ ಅ. 31ರವರೆಗೆ ವಿಸ್ತರಣೆ

ಗೃಹಜ್ಯೋತಿ ಯೋಜನೆಯ ಮರುಪರಿಶೀಲನಾ ಕಾರ್ಯವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲಾಗಿದೆ. ಜುಲೈ 1ರಿಂದ ಆರಂಭವಾಗಿರುವ ಈ ಪ್ರಕ್ರಿಯೆಯನ್ನು ಮೀಟರ್ ರೀಡರ್‌ಗಳು ಮನೆಮನೆಗೆ ಭೇಟಿ ನೀಡಿ ನಡೆಸುತ್ತಿದ್ದಾರೆ.

Lakshmi Narasimha Swamy L