ಹಾಸನಾಂಬೆಗೆ ಬರ್ತಿರೋ ಭರ್ಜರಿ ಆದಾಯದ ಮಾಹಿತಿ ಕೊಟ್ರು ಡಿಸಿ ಲತಾಕುಮಾರಿ!

×

ಹಾಸನಾಂಬೆಗೆ ಬರ್ತಿರೋ ಭರ್ಜರಿ ಆದಾಯದ ಮಾಹಿತಿ ಕೊಟ್ರು ಡಿಸಿ ಲತಾಕುಮಾರಿ!

ಹಾಸನಾಂಬೆ ದರ್ಶನೋತ್ಸವದ ಮೊದಲ ದಿನವೇ ಆನ್‌ಲೈನ್ ಟಿಕೆಟ್‌ಗಳ ಮೂಲಕ 1.5 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಡಿಸಿ ಲತಾಕುಮಾರಿ ಅವರು ಈ ಮಾಹಿತಿ ನೀಡಿದ್ದು, 20,000ಕ್ಕೂ ಹೆಚ್ಚು ಭಕ್ತರು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದ್ದಾರೆ. ಭಕ್ತರಿಗೆ ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

 

Bhavana Hegde