ಶಾಸಕರ ರಾಜೀನಾಮೆ ಅವರ ಇಚ್ಛೆ ಎಂದ ಶಿವಲಿಂಗೇಗೌಡಗೆ ಸ್ವಪಕ್ಷದ MLA ಟಾಂಗ್!

×

ಶಾಸಕರ ರಾಜೀನಾಮೆ ಅವರ ಇಚ್ಛೆ ಎಂದ ಶಿವಲಿಂಗೇಗೌಡಗೆ ಸ್ವಪಕ್ಷದ MLA ಟಾಂಗ್!

ಶಾಸಕರ ರಾಜೀನಾಮೆ ಅವರ ಇಚ್ಛೆ ಎಂಬ ಶಿವಲಿಂಗೇಗೌಡರ ಹೇಳಿಕೆಗೆ ಹೆಚ್.ಡಿ. ತಮ್ಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಮಂತ್ರಿಯಾಗುವುದು, ಬಿಡುವುದು ಅವರ ಇಚ್ಛೆಯಾದರೂ, ಅವರನ್ನು ಉಳಿಸುವುದು ಅಥವಾ ಇಳಿಸುವುದು ಸರ್ಕಾರದ ಇಚ್ಛೆ ಎಂದು ಸ್ಪಷ್ಟಪಡಿಸಿದ್ದಾರೆ. 136 ಶಾಸಕರಿಂದ ಸರ್ಕಾರ ರಚನೆಯಾಗಿದೆಯೇ ಹೊರತು, ಕೇವಲ ಒಬ್ಬ ಸಚಿವರಿಂದ ಅಲ್ಲ ಎಂದು ತಮ್ಮಯ್ಯ ಒತ್ತಿ ಹೇಳಿದ್ದಾರೆ.

 

Bhavana Hegde