ದಾಸರಹಳ್ಳಿ, ಪೀಣ್ಯಾ, ಬಾಗಲಗುಂಟೆ ಮತ್ತು ಬಾಣಾವರ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಆರಂಭವಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು.