ಮಂಗಳೂರು: ಭಾರಿ ಮಳೆ, ಪ್ರವಾಹಕ್ಕೆ ಮಸೀದಿ ಜಲಾವೃತ

×

ಮಂಗಳೂರು: ಭಾರಿ ಮಳೆ, ಪ್ರವಾಹಕ್ಕೆ ಮಸೀದಿ ಜಲಾವೃತ

ಮಂಗಳೂರಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಉಳ್ಳಾಲ ಪರಿಸರದಲ್ಲಿ ಮಸೀದಿಯೊಂದು ಜಲಾವೃತಗೊಂಡಿದೆ. ಅಲ್ಲಿ ಸಿಲುಕಿದವರನ್ನು ದೋಣಿಗಳ ಮೂಲಕ ರಕ್ಷಣೆ ಮಾಡಲಾಯಿತು.

Ganapathi Sharma