ನೆಲಮಂಗಲದಲ್ಲಿ ಭಾರೀ ಟ್ರಾಫಿಕ್ ಜಾಮ್

×

ನೆಲಮಂಗಲದಲ್ಲಿ ಭಾರೀ ಟ್ರಾಫಿಕ್ ಜಾಮ್

ರಜೆ ಮುಗಿಸಿ ಜನರು ಬೆಂಗಳೂರಿಗೆ ವಾಪಸಾಗ್ತಿರುವ ಹಿನ್ನೆಲೆ ನೆಲಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾನುವಾರ ರಾತ್ರಿ ಟ್ರಾಫಿಕ್ ಜಾಮ್​​ ಉಂಟಾಯಿತು. ಕಿಲೋಮೀಟರ್​ವರೆಗೆ ಸಾಲುಗಟ್ಟಿ ನಿಂತಿರುವ ವಾಹನಗಳನ್ನು ಕ್ಲಿಯರ್​ ಮಾಡುವುದಕ್ಕೆ ಪೊಲೀಸರು ಹರಸಾಹಸಪಟ್ಟರು.

ಬಿ ಮೂರ್ತಿ, ನೆಲಮಂಗಲ