Hiriyur By-election: ಆರ್ ಅಶೋಕ್ ಅನಾವಶ್ಯಕ ಮಾತು ಬಿಡಬೇಕು ಎಂದ HD ಕುಮಾರಸ್ವಾಮಿ

×

Hiriyur By-election: ಆರ್ ಅಶೋಕ್ ಅನಾವಶ್ಯಕ ಮಾತು ಬಿಡಬೇಕು ಎಂದ HD ಕುಮಾರಸ್ವಾಮಿ

ಹಿರಿಯೂರು ಉಪ ಚುನಾವಣೆ ಟಿಕೆಟ್ ವಿಚಾರಕ್ಕೆ ಬಿಜೆಪಿ ಜೆಡಿಎಸ್ ದೋಸ್ತಿಗಳ ನಡುವೆ ಕುಸ್ತಿ ನಡೆಯುತ್ತಿದೆ. ಒಂದ್ಕಡೆ ಕುಮಾರಸ್ವಾಮಿ ಜೆಡಿಎಸ್​ಗೆ ಟಿಕೆಟ್ ಕೊಡ್ಬೇಕು ಅಂತ ಪಟ್ಟು ಹಿಡಿದಿದ್ರೆ ಇನ್ನೊಂದು ಕಡೆ ಬಿಜೆಪಿಯ ಅಶೋಕ್ ಬಿಜೆಪಿಗೆ ಟಿಕೆಟ್ ಪಕ್ಕ ಸಿಗುತ್ತೆ ಅಂತ ಹೇಳ್ತಿದ್ದಾರೆ. ಈ ಮಧ್ಯೆ ನಿನ್ನೆ ಕೇಂದ್ರ ಸಚಿವ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರಿಗೆ ಏನು ಹೇಳಿದ್ರು ಅನ್ನೋ ಬಗ್ಗೆ ಇದೀಗ ಮಾತ್ನಾಡಿದ್ದಾರೆ.

Prasanna Hegde