ಬೋಲ್ಡ್ ಅವತಾರದಲ್ಲಿ ಬಂದ ಹುಚ್ಚ ಸಿನಿಮಾ ನಟಿ ರೇಖಾ

×

ಬೋಲ್ಡ್ ಅವತಾರದಲ್ಲಿ ಬಂದ ಹುಚ್ಚ ಸಿನಿಮಾ ನಟಿ ರೇಖಾ

‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೆಡವ್ಯಾಸ್ ತಮ್ಮ ಹೊಸ ಬೋಲ್ಡ್ ಅವತಾರದ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ಆರಂಭದಲ್ಲಿ ಕ್ಲಾಸಿ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ, ಬಳಿಕ ಗ್ಲಾಮರಸ್ ಬ್ಲಾಕ್ ಡ್ರೆಸ್ ಧರಿಸಿ ಕಿಲ್ಲಿಂಗ್ ಎಕ್ಸ್‌ಪ್ರೆಶನ್ ನೀಡುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. (Source: Rekha Vedavyas)

Rajesh Duggumane