ನಟಿ ರಂಜನಿ ರಾಘವನ್ ‘ಡಿ ಡಿ ಢಿಕ್ಕಿ’ ಸಿನಿಮಾ ಮೂಲಕ ನಿರ್ದೇಶಕಿ ಆಗಿದ್ದಾರೆ. ಇದೀಗ ತಮ್ಮ ಚೊಚ್ಚಿಲ ಸಿನಿಮಾಕ್ಕೆ ಇಳಯರಾಜ ಅವರಿಂದ ಹಿನ್ನೆಲೆ ಸಂಗೀತ ಮಾಡಿಸುತ್ತಿದ್ದಾರೆ. ಇಳಯರಾಗ ಅವರು ಸಂಗೀತ ನೀಡುತ್ತಿರುವ ಸಣ್ಣ ವಿಡಿಯೋ ಇಲ್ಲಿದೆ…