IND vs ENG: 2ನೇ ಟೆಸ್ಟ್ ಗೆಲ್ಲಲು ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ; ವಿಡಿಯೋ

×

IND vs ENG: 2ನೇ ಟೆಸ್ಟ್ ಗೆಲ್ಲಲು ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ; ವಿಡಿಯೋ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜುಲೈ 2 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ತಯಾರಿ ಆರಂಭಿಸಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮೇಲ್ವಿಚಾರಣೆಯಲ್ಲಿ, ಇಡೀ ತಂಡವು ಟೆಸ್ಟ್ ಪಂದ್ಯಕ್ಕೆ 5-6 ದಿನಗಳ ಮೊದಲು ಎಡ್ಜ್‌ಬಾಸ್ಟನ್‌ನಲ್ಲಿ ಬೆವರು ಸುರಿಸಲಾರಂಭಿಸಿದೆ.

pruthvi Shankar