IND vs ENG: ಬೇಡ ಮಗ.. ಕನ್ನಡದಲ್ಲಿ ಮಾತನಾಡಿದ ರಾಹುಲ್- ಪ್ರಸಿದ್ಧ್; ವಿಡಿಯೋ ನೋಡಿ
×
IND vs ENG: ಬೇಡ ಮಗ.. ಕನ್ನಡದಲ್ಲಿ ಮಾತನಾಡಿದ ರಾಹುಲ್- ಪ್ರಸಿದ್ಧ್; ವಿಡಿಯೋ ನೋಡಿ
ಲೀಡ್ಸ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ಸಮಯದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಕನ್ನಡದಲ್ಲಿ ಮಾತನಾಡಿದ್ದಾರೆ. ಇದು ಸ್ಟಂಒ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ.