ಪೆಟ್ರೋಲ್ ಮೇಲಿನ ರಫ್ತು ಸುಂಕ ರದ್ದು; ಡೀಸೆಲ್ ದರ, ವಿಮಾನ ಇಂಧನ ದರ ಹೆಚ್ಚಳ!

×

ಪೆಟ್ರೋಲ್ ಮೇಲಿನ ರಫ್ತು ಸುಂಕ ರದ್ದು; ಡೀಸೆಲ್ ದರ, ವಿಮಾನ ಇಂಧನ ದರ ಹೆಚ್ಚಳ!

ಕೇಂದ್ರ ಸರ್ಕಾರ ಇಂಧನ ರಫ್ತು ಸುಂಕ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಪೆಟ್ರೋಲ್ ಮೇಲಿನ ರಫ್ತು ಸುಂಕ ಸಂಪೂರ್ಣ ರದ್ದುಗೊಳಿಸಿದ್ದು, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ದರಗಳನ್ನು ಹೆಚ್ಚಿಸಿದೆ. ಅಕ್ಟೋಬರ್ 31ರಿಂದ ಜಾರಿಗೆ ಬಂದಿರುವ ಈ ಪರಿಷ್ಕರಣೆಯು ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ.

 

Bhavana Hegde