IND vs ENG: ಲಾರ್ಡ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ ಬುಮ್ರಾ; ವಿಡಿಯೋ ನೋಡಿ

×

IND vs ENG: ಲಾರ್ಡ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ ಬುಮ್ರಾ; ವಿಡಿಯೋ ನೋಡಿ

ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಅದ್ಭುತ ಬೌಲಿಂಗ್ ಮಾಡುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಘಟಕವನ್ನು ನಾಶಪಡಿಸಿದರು. ಲೀಡ್ಸ್ ಟೆಸ್ಟ್ ನಂತರ, ಬುಮ್ರಾ ಈಗ ಲಾರ್ಡ್ಸ್ ಟೆಸ್ಟ್‌ನಲ್ಲೂ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ.

pruthvi Shankar