ಸಿರಾಜ್ಗೆ ಮೊದಲ ಓವರ್‌ನಲ್ಲೇ ಸಿಕ್ಸರ್ ಬಾರಿಸಿದ 14 ವರ್ಷದ ವೈಭವ್; ವಿಡಿಯೋ
×
ಸಿರಾಜ್ಗೆ ಮೊದಲ ಓವರ್‌ನಲ್ಲೇ ಸಿಕ್ಸರ್ ಬಾರಿಸಿದ 14 ವರ್ಷದ ವೈಭವ್; ವಿಡಿಯೋ
ಗುಜರಾತ್ ಟೈಟಾನ್ಸ್ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಓವರ್‌ನಲ್ಲೇ ದುಬಾರಿ ಎನಿಸಿದರು. ಈ ಓವರ್‌ನಲ್ಲಿ ರಾಜಸ್ಥಾನ್ ತಂಡದ 14 ವರ್ಷದ ವೈಭವ್ ಸೂರ್ಯವಂಶಿ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ 11 ರನ್‌ಗಳು ಬಂದವು.