ಮನೆಯಲ್ಲಿ ಈಸಿಯಾಗಿ ತಯಾರಿಸಬಹುದು ಕೆಮಿಕಲ್‌ ಫ್ರೀ ಕಾಜಲ್‌

×

ಮನೆಯಲ್ಲಿ ಈಸಿಯಾಗಿ ತಯಾರಿಸಬಹುದು ಕೆಮಿಕಲ್‌ ಫ್ರೀ ಕಾಜಲ್‌

ಲಿಪ್‌ಸ್ಟಿಕ್‌ನಂತೆ ಕಾಡಿಗೆ ಸಹ ಹೆಣ್ಣಿನ ಸೌಂದರ್ಯಕ್ಕೆ ಮೆರಗನ್ನು ನೀಡುತ್ತದೆ. ಹಾಗಾಗಿ ಪ್ರತಿಯೊಬ್ಬ ಹೆಣ್ಣು ಸಹ ಕಣ್ಣಿಗೆ ಕಪ್ಪು ಕಾಡಿಗೆ ಹಚ್ಚಲು ಇಷ್ಟಪಡುತ್ತಾಳೆ. ಆದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಗೆಯ ಕಾಜಲ್‌ಗಳು ಕೆಮಿಕಲ್‌ಯುಕ್ತವಾಗಿರುವುದರಿಂದ ಅವುಗಳನ್ನು ಹಚ್ಚಿಕೊಳ್ಳುವುದು ಅಷ್ಟು ಸೂಕ್ತವಲ್ಲ. ಹಾಗಿರುವಾಗ ಮನೆಯಲ್ಲಿ ಬಹಳ ಈಸಿಯಾಗಿ ಕೆಮಿಕಲ್‌ ಫ್ರೀ ಕಾಜಲ್‌ ತಯಾರಿಸಬಹುದಂತೆ. ಈ ಕುರಿತ ವಿಡಿಯೋವನ್ನು mera_gharonda_ ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

Malashree anchan