ಗಾಣಗಾಪುರ ದತ್ತಾತ್ರೇಯ ಹುಂಡಿ ಏಣಿಕೆ: 1.14 ಕೋಟಿ ನಗದು ಸಂಗ್ರಹ

×

ಗಾಣಗಾಪುರ ದತ್ತಾತ್ರೇಯ ಹುಂಡಿ ಏಣಿಕೆ: 1.14 ಕೋಟಿ ನಗದು ಸಂಗ್ರಹ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇತ್ತೀಚೆಗೆ ನಡೆಯಿತು.

Dattatraya Patil