ಕಲಬುರಗಿಯ ಅಫಜಲಪುರದಲ್ಲಿ ಹೃದಯಸ್ಪರ್ಶಿ ಘಟನೆ. ತಾಯಿ ಕಳೆದುಕೊಂಡು ಅನಾಥವಾಗಿದ್ದ ಪುಟ್ಟ ಜಿಂಕೆ ಮರಿಯನ್ನು ಕುರಿಗಾಹಿ ಮಾಳಪ್ಪ ರಕ್ಷಿಸಿದರು. ಬಳಿಕ ಕುರಿಯೊಂದು ಆ ಜಿಂಕೆ ಮರಿಗೆ ತಾಯಿಯಂತೆ ಹಾಲುಣಿಸಿ ಪೋಷಿಸಿದೆ.