ಗೋವಿನ ಮೇಲೆ ಧ್ರುವ ಸರ್ಜಾ ಕುಟುಂಬದ ಪ್ರೀತಿ ಹೇಗಿದೆ ನೋಡಿ..

×

ಗೋವಿನ ಮೇಲೆ ಧ್ರುವ ಸರ್ಜಾ ಕುಟುಂಬದ ಪ್ರೀತಿ ಹೇಗಿದೆ ನೋಡಿ..

ನಟ ಧ್ರುವ ಸರ್ಜಾ ಅವರ ಕುಟುಂಬದವರು ಗೋವುಗಳನ್ನು ದೇವರಂತೆ ಕಾಣುತ್ತಾರೆ. ಮಕ್ಕಳಿಗೂ ಅದೇ ಪಾಠ ಕಲಿಸಿದ್ದಾರೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ಈ ವಿಡಿಯೋ ತುಂಬಾ ಕ್ಯೂಟ್ ಆಗಿದೆ. ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

 

Madan Kumar