ಸಿಂಹದ ಜೊತೆ ಕಿರಣ್ ರಾಜ್ ಸಲುಗೆ

×

ಸಿಂಹದ ಜೊತೆ ಕಿರಣ್ ರಾಜ್ ಸಲುಗೆ

ನಟ ಕಿರಣ್ ರಾಜ್ ಅವರು ಸಿಂಹದ ಜೊತೆ ಇರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ತರಬೇತಿ ಪಡೆದ ಬಳಿಕ ಅವರಿಗೆ ಈ ರೀತಿ ಇರಲು ಸಾಧ್ಯವಾಗಿದೆ. ತರಬೇತಿ ಇಲ್ಲದೇ ಹೀಗೆ ಮಾಡದಂತೆ ಅವರು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. Video Source: Instagram/itskiranraj

Madan Kumar