ಮನೆಯ ಶ್ವಾನಗಳಿಗೆ ಕಠಿಣ ನಿಯಮ ವಿಧಿಸಿದ ಸೃಜನ್ ಲೋಕೇಶ್

×

ಮನೆಯ ಶ್ವಾನಗಳಿಗೆ ಕಠಿಣ ನಿಯಮ ವಿಧಿಸಿದ ಸೃಜನ್ ಲೋಕೇಶ್

ನಟ ಸೃಜನ್ ಲೋಕೇಶ್ ಅವರು ಈ ಫನ್ನಿ ವಿಡಿಯೋ ಹಂಚಿಕೊಂಡಿದ್ದಾರೆ. ಮನೆಯ ಶ್ವಾನಗಳಿಗೆ ಅವರು ಕಟ್ಟುನಿಟ್ಟಿನ ನಿಯಮ ವಿಧಿಸಿದ್ದಾರೆ. ಸೃಜನ್ ಹೇಳಿದ ಮಾತನ್ನು ಶ್ವಾನಗಳು ಅಚ್ಚುಕಟ್ಟಾಗಿ ಕೇಳಿವೆ.

Madan Kumar