ಹುಬ್ಬಳ್ಳಿಯಲ್ಲಿ ರಚಿತಾ ರಾಮ್ ನೋಡಲು ಸೇರಿದ ಜನಸಾಗರ

×

ಹುಬ್ಬಳ್ಳಿಯಲ್ಲಿ ರಚಿತಾ ರಾಮ್ ನೋಡಲು ಸೇರಿದ ಜನಸಾಗರ

ನಟಿ ರಚಿತಾ ರಾಮ್ ಅವರು ಹುಬ್ಬಳ್ಳಿಗೆ ಬಂದಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕಾಗಿ ಬಂದಿದ್ದ ಅವರನ್ನು ನೋಡಲು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ರಚಿತಾ ರಾಮ್ ಅವರು ಖುಷಿಯಿಂದ ಹಂಚಿಕೊಂಡಿದ್ದಾರೆ.

Madan Kumar