‘ಪ್ರೇಮದ ಊರಲಿ’ ಚಿತ್ರದ ಶೂಟಿಂಗ್ ವಿಡಿಯೋ

×

‘ಪ್ರೇಮದ ಊರಲಿ’ ಚಿತ್ರದ ಶೂಟಿಂಗ್ ವಿಡಿಯೋ

‘ಪ್ರೇಮದ ಊರಲಿ’ ಸಿನಿಮಾವನ್ನು ಇಡೀ ಕರುನಾಡು ಸೆಲೆಬ್ರೇಟ್ ಮಾಡಿದೆ. ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾದ ಶೂಟಿಂಗ್ ವಿಡಿಯೋಗಗಳು ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆಯುತ್ತಿವೆ. Video Source: Instagram/mr_manjunath_nayak_

Madan Kumar