ಬೆಂಗಳೂರಿಗೆ ಬಂದಿರುವ ಪೋಲೆಂಡ್ ಪ್ರಧಾನಮಂತ್ರಿ ಡೊನಾಲ್ಡ್ ಫ್ರಾನ್ಸಿಸ್ಜೆಕ್ ಟಸ್ಕ್ ಅವರನ್ನು ಸಿಎಂ ಡಿಕೆ ಶಿವಕುಮಾರ್ ಶುಕ್ರವಾರ ಭೇಟಿಯಾದರು. ತಾಜ್ವೆಸ್ಟ್ ಎಂಡ್ ಹೋಟೆಲ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ, ಪೋಲೆಂಡ್ ಪ್ರಧಾನಿಗೆ ಮೈಸೂರು ಅರಮನೆಯ ಪ್ರತಿಕೃತಿ ಉಳ್ಳ ಉಡುಗೊರೆ ನೀಡಿ ಡಿಕೆಶಿ ಸನ್ಮಾನಿಸಿದರು.