ಹಾಸನದಲ್ಲಿ ಸಚಿವ ಶಿವಲಿಂಗೇಗೌಡ ಭರ್ಜರಿ ಡ್ಯಾನ್ಸ್!

×

ಹಾಸನದಲ್ಲಿ ಸಚಿವ ಶಿವಲಿಂಗೇಗೌಡ ಭರ್ಜರಿ ಡ್ಯಾನ್ಸ್!

ಹಾಸನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ವೇದಿಕೆ ಮೇಲೆ ಹುರುಪಿನ ನೃತ್ಯ ಪ್ರದರ್ಶಿಸಿದರು. “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟುಬೇಕು” ಹಾಡಿಗೆ ಸಚಿವ ಶಿವಲಿಂಗೇಗೌಡ ಹೆಜ್ಜೆ ಹಾಕಿದರು. ಸಾವಿರಾರು ಭಕ್ತರು ಮತ್ತು ಸಾರ್ವಜನಿಕರು ಸಚಿವರ ನೃತ್ಯವನ್ನು ಶಿಳ್ಳೆ, ಚಪ್ಪಾಳೆಗಳ ಮೂಲಕ ಸಂಭ್ರಮದಿಂದ ವೀಕ್ಷಿಸಿದರು. ಈ ಮೂಲಕ ಕನ್ನಡ ರಾಜ್ಯೋತ್ಸವದ ಸಂಭ್ರಮ ಇಮ್ಮಡಿಸಿತು.

 

Bhavana Hegde