ಹ್ಯಾಲೋವನ್​​ಗೆ ರೆಡಿ ಆದ ಖುಷಿ-ಓರಿ

×

ಹ್ಯಾಲೋವನ್​​ಗೆ ರೆಡಿ ಆದ ಖುಷಿ-ಓರಿ

ಹ್ಯಾಲೋವೀನ್ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟಿ ಖುಷಿ ಕಪೂರ್ ವಂಡರ್ ವುಮನ್ ವೇಷಭೂಷಣದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಓರಿ ಕೂಡ ವಿಭಿನ್ನವಾದ ಜೇನುನೊಣದ ಗೆಟಪ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸೆಲೆಬ್ರಿಟಿಗಳ ಈ ಹೊಸ ಮತ್ತು ಆಕರ್ಷಕ ಹ್ಯಾಲೋವೀನ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. (Source: Orry Instagram)

Shreelaxmi H