ಕಿಚ್ಚ ಸುದೀಪ್ ಹೆಲಿಕ್ಯಾಪ್ಟರ್ ರೈಡ್ ಹೇಗಿದೆ ನೋಡಿ

×

ಕಿಚ್ಚ ಸುದೀಪ್ ಹೆಲಿಕ್ಯಾಪ್ಟರ್ ರೈಡ್ ಹೇಗಿದೆ ನೋಡಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಲಿಕಾಪ್ಟರ್ ಕಿಟಕಿಯ ಮೂಲಕ ಮೇಲಿನಿಂದ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸುತ್ತಾ ಅವರು ಸಖತ್ ಖುಷಿಯಿಂದ ಪ್ರಯಾಣಿಸುತ್ತಿರುವ ದೃಶ್ಯಗಳು ಅಭಿಮಾನಿಗಳನ್ನು ಆಕರ್ಷಿಸಿವೆ. (Source: Hareesh Arasu Instagram)

Shreelaxmi H