ಶಿವರಾಜ್ಕುಮಾರ್ ನಟಿಸಿರುವ ‘ಬೇಲ್’ ಸಿನಿಮಾ ಟೀಸರ್ ಬಿಡುಗಡೆ ಆಗಿದೆ. ಟೀಸರ್ ನೋಡಿದ ಕಿಚ್ಚ ಸುದೀಪ್ ಅವರು ಮನಸಾರೆ ಹೊಗಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ. ಶಿವಣ್ಣ ಅವರು ರಾಜ್ಕುಮಾರ್ ರೀತಿ ಕಾಣುತ್ತಿದ್ದಾರೆ ಎಂದು ಸುದೀಪ್ ಹೇಳಿದ್ದಾರೆ.