ಸುದೀಪ್ ಎದುರು ಹೊರಬೀಳಲಿದೆ ಗುಳ್ಳೆನರಿ ಸತ್ಯ

ಸುದೀಪ್ ಎದುರು ಹೊರಬೀಳಲಿದೆ ಗುಳ್ಳೆನರಿ ಸತ್ಯ

×

ಸುದೀಪ್ ಎದುರು ಹೊರಬೀಳಲಿದೆ ಗುಳ್ಳೆನರಿ ಸತ್ಯ

ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ಟಾಸ್ಕ್ ಬಗ್ಗೆ ಪ್ರಶ್ನೆ ಎತ್ತಲಿದ್ದಾರೆ. ಯಾರು ಯಾರ ಪಾತ್ರದಲ್ಲಿದ್ದರು ಎಂಬ ಅಸಲಿ ಸತ್ಯವನ್ನು ಸುದೀಪ್ ಎದುರು ಬಹಿರಂಗಪಡಿಸಲಾಗುತ್ತದೆ. ಯಶಸ್ ಆಡಿದ ಚಾಣಾಕ್ಷ ಆಟ ಹಾಗೂ ಇಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಬಗ್ಗೆಯೂ ಚರ್ಚೆ ನಡೆಯಲಿದೆ. ಮನೆಯವರಿಗೆ ಗೊತ್ತಿಲ್ಲದಿದ್ದ ಆ ಗುಟ್ಟು ಹೊರಬಿದ್ದಾಗ ಸ್ಪರ್ಧಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Rajesh Duggumane