ಕೊರಗಜ್ಜನಿಗೆ ಕೈಮುಗಿದು ಕಾಣಿಕೆ ಹುಂಡಿ ಎಗರಿಸಿದ

×

ಕೊರಗಜ್ಜನಿಗೆ ಕೈಮುಗಿದು ಕಾಣಿಕೆ ಹುಂಡಿ ಎಗರಿಸಿದ

ಮಂಗಳೂರಿನ ನಗರದ ಮೇರಿಹಿಲ್​ನಲ್ಲಿ ಕಾರಣಿಕ ದೈವ ಕೊರಗಜ್ಜನಿಗೆ ಕೈಮುಗಿದು ಬಳಿಕ ಕಾಣಿಕೆ ಹುಂಡಿಯನ್ನೇ ಕದ್ದುಕೊಂಡು ಹೋಗಿದ್ದಾನೆ. ಕಳ್ಳತನಕ್ಕೂ ಮುನ್ನ ಕೊರಗಜ್ಜನಿಗೆ ಭಕ್ತಿಯಿಂದ ಕೈ ಮುಗಿದು ಬಳಿಕ ಕಟ್ಟೆಗೆ ಮೂರು ಸುತ್ತು ತಿರುಗಿ ಬಳಿ ಕಳ್ಳತನ ಮಾಡಿದ್ದಾನೆ. ಕಾಣಿಕೆ ಹುಂಡಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Ramesh B Jawalagera