ಬಾಲಿವುಡ್ ಹಾಡಿಗೆ ಸೊಂಟ ಕುಣಿಸಿದ ಪುಟ್ಟ ಬಾಲಕಿ

×

ಬಾಲಿವುಡ್ ಹಾಡಿಗೆ ಸೊಂಟ ಕುಣಿಸಿದ ಪುಟ್ಟ ಬಾಲಕಿ

ಪುಟ್ಟ ಹುಡುಗಿಯೊಬ್ಬಳು ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಟಿವಿ ಮುಂದೆ ನಿಂತು ಬಳುಕುತ್ತಾ ಡ್ಯಾನ್ಸ್ ಮಾಡುತ್ತಿರುವ ಈ ಹುಡುಗಿಯ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಿಂದಿಯ ಸ್ತ್ರೀ 2 ಸಿನಿಮಾದ ವಿಡಿಯೋಗೆ ಆಕೆ ಡ್ಯಾನ್ಸ್ ಮಾಡಿದ್ದಾರೆ.

Sushma Chakre