ಸಿನಿಮಾ ಒಳ್ಳೆ ವಿಮರ್ಶೆ ಪಡೆದರೂ ಜನ ಬರ್ತಿಲ್ಲ ಎಂದು ಅನೀಶ್ ಕಣ್ಣೀರು

×

ಸಿನಿಮಾ ಒಳ್ಳೆ ವಿಮರ್ಶೆ ಪಡೆದರೂ ಜನ ಬರ್ತಿಲ್ಲ ಎಂದು ಅನೀಶ್ ಕಣ್ಣೀರು

ನೋವು ಹತಾಶೆಯಲ್ಲಿ ನಿರ್ದೇಶಕ ಅನೀಶ್ ತೆಜೇಶ್ವರ್ ಕಣ್ಣೀರು ಹಾಕಿದ್ದಾರೆ. ಅವರ ನಿರ್ದೇಶನದ ‘ಲವ್ OTP’ ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆಗಳು‌ ಸಿಕ್ಕರೂ ಯಾರೂ ಚಿತ್ರಮಂದಿರದತ್ತ ಸುಳಿಯುತ್ತಿಲ್ಲ ಎಂಬ ಬೇಸರ ಅವರಿಗೆ ಇದೆ. ನವೆಂಬರ್ 14ರಂದು ಲವ್ OTP ರಾಜ್ಯದಾದ್ಯಂತ ಬಿಡುಗಡೆಯಾಗಿದೆ.

Shreelaxmi H