‘ಸೆನ್ಸೇಷನ್ ಟ್ರೆಂಡ್’ ಫಾಲೋ ಮಾಡಿದ ಮಾಧುರಿ ದೀಕ್ಷಿತ್: ವಿಡಿಯೋ ನೋಡಿ
×
‘ಸೆನ್ಸೇಷನ್ ಟ್ರೆಂಡ್’ ಫಾಲೋ ಮಾಡಿದ ಮಾಧುರಿ ದೀಕ್ಷಿತ್: ವಿಡಿಯೋ ನೋಡಿ
ನಟಿ ಮಾಧುರಿ ದೀಕ್ಷಿತ್ ವಯಸ್ಸು 60ಕ್ಕೆ ಸನಿಹ ಬಂದರೂ ಸೌಂದರ್ಯ ಕಡಿಮೆ ಆಗಿಲ್ಲ. ಇನ್ಸ್ಟಾಗ್ರಾಂನಲ್ಲೂ ಸಖತ್ ಸಕ್ರಿಯವಾಗಿರುವ ಮಾಧುರಿ ದೀಕ್ಷಿತ್ ಟ್ರೆಂಡ್ನಲ್ಲಿರುವ ಸೆನ್ಷೇಷನ್ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ.