ಪಾಳುಬಿದ್ದ ಬಿಗ್ ಬಾಸ್ ಮನೆಗೆ ಮಾಸ್ಟರ್ ಆನಂದ್ ಎಂಟ್ರಿ

×

ಪಾಳುಬಿದ್ದ ಬಿಗ್ ಬಾಸ್ ಮನೆಗೆ ಮಾಸ್ಟರ್ ಆನಂದ್ ಎಂಟ್ರಿ

ಒಂದು ಕಾಲದಲ್ಲಿ ಜಗಮಗಿಸುತ್ತಿದ್ದ ಬಿಗ್ ಬಾಸ್ ಮನೆ ಈಗ ಪಾಳುಬಿದ್ದಿದೆ. ಅಲ್ಲಿಗೆ ಮಾಸ್ಟರ್ ಆನಂದ್ ಅವರು ಭೇಟಿ ನೀಡಿದ್ದಾರೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 3’ ಶೋನಲ್ಲಿ ಮಾಸ್ಟರ್ ಆನಂದ್ ಸ್ಪರ್ಧಿಸಿದ್ದರು. ಈಗ ಪಾಳುಬಿದ್ದಿರುವ ಆ ಮನೆಯಲ್ಲಿ ಅವರು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

 

Madan Kumar