ಮಳೆಯಲ್ಲಿ ಹೂವಿನಂತೆ ನೆನೆದ ಮ್ಯಾಕ್ಸ್ ಸಿನಿಮಾ ನಟಿ ಸುಕೃತಾ ವಾಗ್ಳೆ
×
ಮಳೆಯಲ್ಲಿ ಹೂವಿನಂತೆ ನೆನೆದ ಮ್ಯಾಕ್ಸ್ ಸಿನಿಮಾ ನಟಿ ಸುಕೃತಾ ವಾಗ್ಳೆ
‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆದ ಬಳಿಕ ನಟಿ ಸುಕೃತಾ ವಾಗ್ಳೆ ಅವರ ಖ್ಯಾತಿ ಹೆಚ್ಚಾಗಿದೆ. ಪೊಲೀಸ್ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಮಳೆಯಲ್ಲಿ ನೆನೆದ ಸುಕೃತಾ ಅವರು ಹೂವಿನಂತೆ ಕಂಗೊಳಿಸಿದ್ದಾರೆ. ಸೀರೆಯಲ್ಲಿ ಅವರ ಅಂದ ಇನ್ನಷ್ಟು ಹೆಚ್ಚಿದೆ.