ಮೋಕ್ಷಿತಾ ನಟನೆಯ ‘ಮಿಡ್ಲ್ ಕ್ಲಾಸ್ ರಾಮಾಯಣ’ ಸಿನಿಮಾಗೆ ಜನಮೆಚ್ಚುಗೆ
×
ಮೋಕ್ಷಿತಾ ನಟನೆಯ ‘ಮಿಡ್ಲ್ ಕ್ಲಾಸ್ ರಾಮಾಯಣ’ ಸಿನಿಮಾಗೆ ಜನಮೆಚ್ಚುಗೆ
ಮೋಕ್ಷಿತಾ ಪೈ ನಟನೆಯ ‘ಮಿಡ್ಲ್ ಕ್ಲಾಸ್ ರಾಮಾಯಣ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಪ್ರೇಕ್ಷಕರ ಜೊತೆ ಕುಳಿತು ಮೋಕ್ಷಿತಾ ಅವರು ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಜನರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅವರಿಗೆ ಖುಷಿ ಆಗಿದೆ. ಜನರು ಏನು ಹೇಳಿದರು ಎಂಬುದು ಈ ವಿಡಿಯೋದಲ್ಲಿದೆ.