ಎಷ್ಟು ಮುದ್ದಾಗಿ ಕಾಣ್ತಾರೆ ನೋಡಿ ಮೋಕ್ಷಿತಾ ಪೈ

ಎಷ್ಟು ಮುದ್ದಾಗಿ ಕಾಣ್ತಾರೆ ನೋಡಿ ಮೋಕ್ಷಿತಾ ಪೈ

×

ಎಷ್ಟು ಮುದ್ದಾಗಿ ಕಾಣ್ತಾರೆ ನೋಡಿ ಮೋಕ್ಷಿತಾ ಪೈ

ಕಿರುತೆರೆಯ ಜನಪ್ರಿಯ ನಟಿ ಮೋಕ್ಷಿತಾ ಪೈ ಅವರು ಕಿತ್ತಳೆ ಬಣ್ಣದ ಸುಂದರವಾದ ಉಡುಪಿನಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ತಮ್ಮ ಆಕರ್ಷಕ ನಗು ಹಾಗೂ ಮುದ್ದಾದ ಮೈದುರಿ ಹಾವಭಾವಗಳಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. (Source: Mokshita Pai Instagram)

Rajesh Duggumane