ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿನಾ ಭೋಸ್ಲೆ ಅವರು ಮದುವೆ ಆಗಿದ್ದಾರೆ. ಪೋಷಕರ ವಿರೋಧದ ನಡುವೆ ಈ ವಿವಾಹ ನಡೆದಿದೆ. ಕೇರಳದ ದೇವಸ್ಥಾನದಲ್ಲಿ ಮೊನಾಲಿಸಾಗೆ ಮೊಹಮ್ಮದ್ ಫರ್ಮಾನ್ ತಾಳಿ ಕಟ್ಟಿದ್ದಾರೆ. ಆ ಸಂದರ್ಭದ ವಿಡಿಯೋ ನೋಡಿ..